ರಾಯರಿದ್ದಾರೆ
ರಾಯರಿದ್ದಾರೆಸಂಸ್ಕೃತಿ ಆಚಾರ ವಿಚಾರ ಆದರಿತ ಸಂಸ್ತೆ
ದಿಗ್ಗಾವಿ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್

ಸ್ವಾಗತ

ದಿಗ್ಗಾವಿ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್

ಗುರು ರಾಯರ ಭಕ್ತರಿಗೆ ಅನುಕೂಲಕ್ಕಾಗಿ ಹಾಗೂ ಧರ್ಮೋ ರಕ್ಷತಿ ರಕ್ಷಿತಃ ಎಂಬ ಉಕ್ತಿಯಂತೆ ಅನ್ನದಾನ, ಪ್ರಸಾದ ವಿತರಣೆ, ಉಪನಯನಾದಿ ಧರ್ಮಕಾರ್ಯಗಳನ್ನು ಮಾಡುವುದಕ್ಕಾಗಿ ಹಾಗೂ ಪಿತೃಗಳ ಸಂಬಂಧಿ ಶ್ರಾದ್ಧ ತರ್ಪಣ ಮುಂತಾದ ಧಾರ್ಮಿಕ ಕೆಲಸಗಳನ್ನು ಮಾಡಲು ಅನುಕೂಲಕ್ಕಾಗಿ ರಾಘವೇಂದ್ರ ಮಠವನ್ನು ನಿರ್ಮಿಸಿದ್ದು ಈ ಮಠವು ಚಿಕ್ಕದಾಗಿ ಇರುವುದರಿಂದ ಭಕ್ತರಿಗೆ ಅನಾನುಕೂಲತೆ ಯಾಗಿರುತ್ತದೆ. ಹಾಗಾಗಿ ಪ್ರಸ್ತುತ ಈ ಮಠವನ್ನು ಜೀರ್ಣೋದ್ಧಾರ ಮಾಡಲು ಶ್ರೀ ರಾಘವೇಂದ್ರ ಸೇವಾ ಸಮಿತಿ ಯವರು ಸಂಕಲ್ಪವನ್ನು ಮಾಡಿರುತ್ತೇವೆ.

ದಾನಂ ಧ್ರುವಂ ಫಲತಿ ಪಾತ್ರ ಗುಣಾನುಕೂಲ್ಯಾತ್!

ಯೋಗ್ಯವಾದ ಸ್ಥಳದಲ್ಲಿ ಯೋಗ್ಯರಿಗೆ ಮಾಡಿರತಕ್ಕಂತಹ ದಾನ, ಧರ್ಮವು ಫಲವನ್ನು ಕೊಟ್ಟೆ ಕೊಡುತ್ತದೆ.

ಗುರು ರಾಯರಿಗೆ

ನಿತ್ಯ ಪೂಜಾ ಸೇವೆ

ಪ್ರಸಾದ

ವಿತರಣೆ

ಆರಾಧನೆ

ಪೂಜೆ ಮತ್ತು ಸೇವೆ

ವಿದ್ಯಾರ್ಥಿ ಗೌರವ

ಧನ ವಿತರಣೆ

ವಾರ್ಷಿಕ ಮುದ್ರಾಧಾರಣೆ

ಮತ್ತು ಉಪಾಕರ್ಮ

ಹಬ್ಬದ ದಿನದಲ್ಲಿ

ಅನ್ನ ದಾನ

ವಿಶೇಷ ಸಂದರ್ಭ

ಪೂಜೆಗಳು

ಗ್ಯಾಲರಿ

Gallery image 1
Gallery image 2
Gallery image 3
Gallery image 4
Gallery image 5
Gallery image 6
Gallery image 7
Gallery image 8
Gallery image 9
Gallery image 10
Gallery image 11
Gallery image 12
Gallery image 13
Gallery image 14

ಸೇವೆಗಳು ಮತ್ತು ಪೂಜೆಗಳು

ಸೇವಾ ನೋಂದಣಿ

ಸೇವಾ ನೋಂದಣಿ

ದೇವಸ್ಥಾನ ಪ್ರತಿದಿನ ಬೆಳಿಗ್ಗೆ 6.00 ರಿಂದ ಮಧ್ಯಾಹ್ನ 12.00 & ಸಂಜೆ 5.00 ರಿಂದ ರಾತ್ರಿ 8.00 ವರೆಗೆ ತೆರೆದಿರುತ್ತದೆ

  • ಫಲ ಪಂಚಾಮೃತ

  • ಹೂವಿನ ಅಲಂಕಾರ

  • ಹಸ್ತೋದಕ

  • ಒಂದು ದಿನದ ಮಹಾ ಪೂಜೆ

  • ಎಲ್ಲಾ ಹೋಮಗಳು

  • ಗೃಹಪ್ರವೇಶ - ಗಣ ಹೋಮ ಮತ್ತು ಸತ್ಯನಾರಾಯಣ ಪೂಜೆ

  • ಎಲ್ಲಾ ಪೂಜೆಗಳು

ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ

ಸಂಪರ್ಕಿಸಿ
QR code for donation

ಬ್ಯಾಂಕ್ ಖಾತೆ

ಖಾತೆ ಹೆಸರು: Sri Raghavendra Swamy Seva Samiti Trust

ಖಾತೆ ಸಂಖ್ಯೆ: 1009845319087

IFSC ಕೋಡ್: SBIN00003689

ಭಾರತದಲ್ಲಿ ಮಾಡಿದ ಎಲ್ಲಾ ದೇಣಿಗೆಗಳು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80G ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

ಉದ್ದೇಶಿತ ದಾನಗಳನ್ನು ನೀಡಲು ಅಥವಾ ಸೇವೆಗಳಿಗೆ ಪಾವತಿಸಲು ದಯವಿಟ್ಟು QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ಒದಗಿಸಲಾದ ಖಾತೆ ವಿವರಗಳನ್ನು ಬಳಸಿ. ಪಾವತಿಯನ್ನು ಪೂರ್ಣಗೊಳಿಸಿದ ನಂತರ, ದೇಣಿಗೆ/ಸೇವೆಗಳಿಗೆ ರಶೀದಿಯನ್ನು ಸ್ವೀಕರಿಸಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಮುಂಬರುವ ಯೋಜನೆಗಳು

ಗೋರಕ್ಷೆ

ವಿದ್ಯಾರ್ಥಿ ಪ್ರೋತ್ಸಾಹ ಧನ

ಪ್ರತಿಭಾ ಪುರಸ್ಕಾರ

ರಾಯರಿದ್ದಾರೆ
ರಾಯರಿದ್ದಾರೆಸಂಸ್ಕೃತಿ ಆಚಾರ ವಿಚಾರ ಆದರಿತ ಸಂಸ್ತೆ

2ನೇ ಮುಖ್ಯರಸ್ತೆ, ಗೌಡಪ್ಪ ಲೇಔಟ್, ರಾಘವೇಂದ್ರ ಸ್ವಾಮಿ ದೇವಸ್ಥಾನ, ಅಡಕಮಾರನಹಳ್ಳಿ - 562123

+91 9449266115

©2026 ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್